ಇದು ಬೆಂಗಳೂರಿನ ಕೊಡಿಗೆಹಳ್ಳಿ ಪ್ರದೇಶದಲ್ಲಿರುವ ಒಂದು ಶಿಲಾಶಾಸನ. ಇದು ಸ್ಥಾಪಿತವಾದ ಕಾಲ ಕ್ರಿ.ಶ.೧೪೩೧ನೇ ಇಸವಿ. ಈ ಶಾಸನ ಕಲ್ಲಿನ ಗಾತ್ರ 4'6"X3'. ಶಾಸನವು ಹಳೆಗನ್ನಡ ಭಾಷೆಯಲ್ಲಿ ಮತ್ತು ಲಿಪಿಯಲ್ಲಿ ಬರೆಯಲ್ಪಟ್ಟಿದೆ. ಇದು ವಿಜಯನಗರ ಸಾಮ್ರಾಜ್ಯದ ರಾಜ ದೇವರಾಯನ ಆಳ್ವಿಕೆಯ ಕಾಲದ್ದಾಗಿದೆ. ಪ್ರಸ್ತುತ ವಿರೂಪಾಕ್ಷಪುರದ ಆಂಜನೇಯ ಗುಡಿ ಬಳಿ ರಸ್ತೆ ಬದಿಯಲ್ಲಿ ಇದೆ.. ಇದರಲ್ಲಿ ವಿರೂಪಾಕ್ಷಪುರ ಗ್ರಾಮವನ್ನು ಶಿವನಸಮುದ್ರ (ಈಗಿನ ಹೆಸರಘಟ್ಟ) ಊರಿನಲ್ಲಿರುವ ಸೋಮೇಶ್ವರ ದೇವಾಲಯಕ್ಕೆ ಕೊಡುಗೆ ಕೊಟ್ಟುದಾಗಿ ಬರೆಯಲಾಗಿದೆ. == ಶಾಸನ ಪಠ್ಯ == ಎಪಿಗ್ರಾಫಿಯ ಕರ್ನಾಟಿಕ ಗ್ರಂಥ ಒಂಬತ್ತನೇ ಸಂಪುಟದಲ್ಲಿ BN127 ಸಂಖ್ಯೆಯಡಿ ದಾಖಲಾಗಿರುವ ಈ ಶಾಸನದ ಪಠ್ಯ ಇಂತಿದೆ. == ಅರ್ಥವಿವರಣೆ == , & . . ( ), - ----’ - , , :- --,- ( ) - -, - - - - :- , 20 ,- -, , - , , () ,- ,- , --, . , , . . == ವಿಶೇಷತೆ == ಇದು ೧೫ನೇ ಶತಮಾನದಲ್ಲಿ ಗ್ರಹಣದ ದಿನದಂದು ಮಾಡಿದ ದಾನದ ಬಗ್ಗೆ ಉಲ್ಲೇಖಿಸಲಾಗಿದ್ದು ಗ್ರಹಣದ ದಿನಾಂಕವು ಉಲ್ಲೇಖಿಸಲ್ಪಟ್ಟಿದೆ. ಇದರಿಂದ ಇದು ಖಗೋಳಶಾಸ್ತ್ರದ ಲೆಕ್ಕಾಚಾರಗಳಲ್ಲೂ ಮಹತ್ವದ್ದಾಗಿದೆ. ಇದರಲ್ಲಿ ಶಿವನಸಮುದ್ರ, ವಿರೂಪಾಕ್ಷಪುರ, ದೇವಸಮುದ್ರ ಎಂಬ ಊರಿನ ಹೆಸರುಗಳು ಉಲ್ಲೇಖಿತವಾಗಿದ್ದು ಆ ಊರುಗಳ ಇತಿಹಾಸದ ಮುಖ್ಯದಾಖಲೆಯಾಗಿದೆ. == ಆಕರಗಳು/ಉಲ್ಲೇಖಗಳು == == ಹೊರಸಂಪರ್ಕಕೊಂಡಿಗಳು == , ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮ , ., , 19May2018